Our Programs & Initiatives
ನಮ್ಮ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು
Our Programs & Events
Glimpses of our foundation's participation in various community programs
ವೃತ್ತಿ ಶಿಕ್ಷಣ ಕಲಿಕೋತ್ಸವ 2022-23
ಕರ್ನಾಟಕ ರಾಜ್ಯ ವೃತ್ತಿ ಶಿಕ್ಷಣ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಹಾಗೂ ಮಕ್ಕಳ ವೃತ್ತಿ ಶಿಕ್ಷಣ ಕಲಿಕೋತ್ಸವ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.
ಶ್ರೀಮತಿ. ಲತಾ ಕುಂದರಗಿ
ಎಸ್.ಡಿ.ಎಮ್.ಸಿ - ಅಧ್ಯಕ್ಷರು, ಸರ್ಕಾರಿ ಪ್ರೌಢಶಾಲೆ ಬೆಂ-57
ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ
ಬ್ಲೂಮೂನ್ ಪಬ್ಲಿಕ್ ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಕೋರಿದ ಸಂದರ್ಭ.
ಬ್ಲೂಮೂನ್ ಪಬ್ಲಿಕ್ ಶಾಲೆ
ಭೂಮಿಕಾ ಸೇವಾ ಫೌಂಡೇಶನ್ ಭೇಟಿ
ನಮ್ಮ ಭೂಮಿಕಾ ಸೇವಾ ಫೌಂಡೇಶನ್ ಸಂಸ್ಥೆಗೆ ಭೇಟಿ ನೀಡಿದ ಸೌಭಾಗ್ಯ ಮೇಡಂ ಹಾಗೂ ನಿಮ್ಮ ಬಳಗದವರು ಬಂದು ನಮ್ಮ ಸಂಭ್ರಮಾಚರಣೆಗೆ ಕಾರಣರಾದ ನಿಮಗೆಲ್ಲರಿಗೂ ಅನಂತ ಧನ್ಯವಾದಗಳು.
ಸೌಭಾಗ್ಯ ಮೇಡಂ ಹಾಗೂ ಬಳಗ
ಭಗತ್ ಸಿಂಗ್ & ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ ಆಚರಣೆ
ಹಸಿರೇ ಉಸಿರು ಟ್ರಸ್ಟ್, ಕನ್ನಡ ಸಾಹಿತ್ಯ ಪರಿಷತ್ತು, ಅಕ್ಕಮಹಾದೇವಿ ಸಭಾಂಗಣ, ಚಾಮರಾಜಪೇಟೆಯಲ್ಲಿ ಹಮ್ಮಿಕೊಂಡಿರುವ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಕೋರಿದ ಕ್ಷಣ.
ಕವಿಗೋಷ್ಠಿ ಅಧ್ಯಕ್ಷತೆ: ಶ್ರೀಮತಿ ಲತಾ ಕುಂದರಗಿ
ಡಾ. ಆಂಜನಪ್ಪ, ಖ್ಯಾತ ವೈದ್ಯರು - ಕಾರ್ಯಕ್ರಮ ಅಧ್ಯಕ್ಷತೆ
Get Involved in Our Programs
ನಮ್ಮ ಕಾರ್ಯಕ್ರಮಗಳಲ್ಲಿ ಭಾಗವಹಿಸಿ
Join us in making a difference. Whether through volunteering, donations, or partnerships, every contribution helps us expand our impact.